1000 ಕಿಂತ ಅಧಿಕ KAS ಹುದ್ದೆಗಳು ಖಾಲಿ ಇವೆ,ಆದ್ರೆ ಇಲ್ಲಿವರೆಗೂ 100 ಹುದ್ದೆಗಳು ಕೂಡ ಹೊಸ ನೇಮಕಾತಿ ಆಗಿಲ್ಲ,ಅದು ಬಿಡಿ
2011,2014,2015 ಅಲ್ಲಿ ರಿಪೋರ್ಟ್ ಮಾಡಿಕೊಳ್ಳದೆ ಉಳಿದಿರುವ 230 ಹುದ್ದೆಗಳು ಕೂಡ ಖಾಲಿ ಇದ್ದಾವೆ,ಯಾವ ನೇಮಕಾತಿ ಕೂಡ ಇಲ್ಲ,ಕೇವಲ ಮೀಸಲಾತಿ ರೀಸನ್ ಇಟ್ಟುಕೊಂಡು ನೇಮಕಾತಿ ಆಗ್ತಾ ಇಲ್ಲ,ಮೀಸಲಾತಿ ಬೇಗ ಬಗೆ ಹರಿಯುವ ವಿಷಯ ಅಲ್ಲ ಅದಕ್ಕೆ ಹಳೆಯ ಮೀಸಲಾತಿ ಪ್ರಕಾರ ರೋಸ್ಟರ್ ಮಾಡಿ ನೇಮಕಾತಿ ಮಾಡುವಂತೆ ಸರ್ಕಾರ ಎಲ್ಲಾ ಇಲಾಖೆಗಳಿಗೆ ಬೇಗ ಸೂಚನೆ ನೀಡಬೇಕು. ಆದಷ್ಟು ಬೇಗ ಈ ಮೇಲಿನ ಹುದ್ದೆಗೆ ನೇಮಕಾತಿ ನೆಡೆದು ರಾಜ್ಯದ ಆಡಳಿತ ವ್ಯವಸ್ಥೆಗೆ ಇನ್ನೂ ಹೆಚ್ಚಿನ ಅಧಿಕಾರಿ ವರ್ಗ ಬರಬೇಕು ಎಂಬುದು ನಮ್ಮ EXAMJOSH ತಂಡದ ಆಶಯವಾಗಿದೆ. ಎಲ್ಲರಿಗೂ ಶುಭವಾಗಲಿ........ Thank you 😊👍
