🎉 KPSC CTI EXAM 2024 AND KEA (KSP) POLICE SUB INSPECTOR RE EXAM 2024🎉
This is to inform you that Commercial Tax Inspector Exam conducted on 21/01/2024 and Police Sub Inspector Exam of Karnataka Police Department conducted by Karnataka Examination Authority on 23/01/2024. Out of the 43 current affairs questions asked in those exams, 40 questions came directly. And I am very happy that 04 questions for 04 questions asked in Commercial Tax Inspector Exam came through directly my website EXAMJOSH. I will definitely try to provide more good information in the futureಈ ಮೂಲಕ ನಿಮಗೆ ತಿಳಿಸುವುದೆನಂದರೆ ದಿನಾಂಕ 21 /01/2024 ರಂದು ಜರುಗಿದ ವಾಣಿಜ್ಯ ತೆರಿಗೆ ನಿರೀಕ್ಷಕರ ಪರೀಕ್ಷೆ ಮತ್ತು 23/01/2024 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ನೆಡೆಸಿದ ಕರ್ನಾಟಕ ಪೊಲೀಸ್ ಇಲಾಖೆಯ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆ ನಡೆಯಿತು. ಆ ಪರೀಕ್ಷೆಗಳಲ್ಲಿ ಕೇಳಲಾದ 43 ಪ್ರಚಲಿತ ಘಟನೆಗಳು ಸಂಭಂದಿಸಿದ ಪ್ರಶ್ನೆಗಳಿಗೆ 40 ಪ್ರಶ್ನೆಗಳು ನೇರವಾಗಿ ಬಂದಿದೆ. ಮತ್ತು ವಾಣಿಜ್ಯ ತೆರಿಗೆ ನಿರೀಕ್ಷಕರ ಪರೀಕ್ಷೆಯಲ್ಲಿ ಕೇಳಲಾದ 04 ಪ್ರಶ್ನೆಗಳಿಗೆ 04 ಪ್ರಶ್ನೆಗಳು ನನ್ನ EXAMJOSH ಎಂಬ ವೈಬ್ ಸೈಟ್ ಮೂಲಕ ಬಂದಿರುವುದು ತುಂಬಾ ಸಂತೋಷ ಉಂಟಾಗುತ್ತಿದೆ. ಇನ್ನೂ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಮಾಹಿತಿ ನೀಡಲು ಖಂಡಿತ ಪ್ರಯತ್ನ ಮಾಡುತ್ತೇನೆ.
👍☺️✌️✍️ JAI SHREE RAM 🥰✊
