FESTIVALS OF INDIA : 2023
1. ಆಂಧ್ರಪ್ರದೇಶ - ದಸರಾ, ಯುಗಾದಿ, ಡೆಕ್ಕನ್ ಉತ್ಸವ, ಬ್ರಹ್ಮೋತ್ಸವಂ
2. ಅರುಣಾಚಲ ಪ್ರದೇಶ - ರೆಹ್, ಬೂರಿ ಬೂಟ್, ಮ್ಯೋಕೊ, ಡ್ರೀ, ಪೊಂಗ್ಟು, ಲೋಸರ್, ಮುರುಂಗ್, ಸೋಲಾಂಗ್, ಮೊಪಿನ್, ಮೊನ್ಪಾ ಹಬ್ಬ
3. ಅಸ್ಸಾಂ - ಅಂಬುಬಚಿ, ಭೋಗಾಲಿ ಬಿಹು, ಬೈಶಗು, ದೇಹಿಂಗ್ ಪಟ್ಕೈ
4. ಬಿಹಾರ - ಛತ್ ಪೂಜೆ, ಬಿಹುಲಾ
5. ಗೋವಾ - ಸನ್ಬರ್ನ್ ಹಬ್ಬ, ಲಡೈನ್, ಮಾಂಡೋ
6. ಗುಜರಾತ್ - ನವರಾತ್ರಿ, ಜನ್ಮಾಷ್ಟಮಿ, ಕಚ್ ಉತ್ಸವ, ಉತ್ತರಾಯಣ
7. ಹಿಮಾಚಲ ಪ್ರದೇಶ - ರಖದುಮ್ನಿ, ಗೋಚಿ ಉತ್ಸವ
8. ಜಮ್ಮು ಮತ್ತು ಕಾಶ್ಮೀರ - ಹರ್ ನವಮಿ, ಛಾರಿ, ಬಹು ಮೇಳ, ದೋಸ್ಮೋಚೆ,
9. ಜಾರ್ಖಂಡ್ - ಕರಮ್ ಉತ್ಸವ, ಹೋಳಿ, ರೋಹಿಣಿ, ತುಸು.
10. ಕರ್ನಾಟಕ - ಮೈಸೂರು ದಸರಾ, ಯುಗಾದಿ
11. ಕೇರಳ - ಓಣಂ, ವಿಷು
12. ಮೇಘಾಲಯ - ನೋಂಗ್ಕ್ರೆಮ್ ಹಬ್ಬ, ಖಾಸಿಸ್ ಹಬ್ಬ, ವಾಂಗ್ಲಾ, ಸಜಿಬು ಚೀರಾಬಾ
13. ಮಹಾರಾಷ್ಟ್ರ - ಗಣೇಶ ಉತ್ಸವ, ಗುಡಿ ಪಾಡ್ವಾ
14. ಮಣಿಪುರ - ಯೋಶಾಂಗ್, ಪೊರಾಗ್, ಚವಾಂಗ್ ಕುಟ್
15. ಮಿಜೋರಾಂ - ಚಾಪ್ಚಾರ್ಕುಟ್ ಉತ್ಸವ.
16. ನಾಗಾಲ್ಯಾಂಡ್ - ಹಾರ್ನ್‌ಬಿಲ್ ಹಬ್ಬ, ಮೋಟ್ಸು ಉತ್ಸವ
17. ಒಡಿಶಾ - ರಥ ಯಾತ್ರೆ, ರಾಜ ಪರ್ಬ, ನುಕಾಹೈ
18. ಪಂಜಾಬ್ - ಲೋಹ್ರಿ, ಬೈಸಾಖಿ
19. ಸಿಕ್ಕಿಂ - ಲೋಸರ್, ಸಾಗಾ ದಾವಾ
20. ತೆಲಂಗಾಣ - ಬೋನಾಲು, ಬತುಕಮ್ಮ
21. ತ್ರಿಪುರ - ಖಾರ್ಚಿ ಪೂಜೆ
22. ಪಶ್ಚಿಮ ಬಂಗಾಳ - ದುರ್ಗಾ ಪೂಜೆ
23. ಉತ್ತರಾಖಂಡ - ಭಿತೌಲಿ, ಹರೇಲಾ, ಫೂಲ್ ದೇಯಿ, ಗಂಗಾ ದಸರಾ
24. ಉತ್ತರ ಪ್ರದೇಶ - ರಾಮ ನವಮಿ, ಗಂಗಾ ಮಹೋತ್ಸವ, ನವರಾತ್ರಿ, ಖಿಚಡಿ
25. ತಮಿಳುನಾಡು - ಪೊಂಗಲ್, ತೈಪುಸಂ, ನಾಟ್ಯಾಂಜಲಿ ಹಬ್ಬ
26. ಮಧ್ಯಪ್ರದೇಶ - ಲೋಕ-ರಂಗ ಉತ್ಸವ, ತೇಜಾಜಿ, ಖುಜರಾಹೋ ಹಬ್ಬ
27. ಛತ್ತೀಸ್‌ಗಢ - ಮಾಘಿ ಪೂರ್ಣಿಮಾ, ಬಸ್ತಾರ್ ದಸರಾ
28. ರಾಜಸ್ಥಾನ - ಗಂಗೌರ್, ತೀಜ್, ಬುಂಡಿ
FESTIVALS OF INDIA
