BREAKING: ನಾಳೆಯೇ SSLC ಫಲಿತಾಂಶ ಪ್ರಕಟ
ತೀವ್ರ ಕುತೂಹಲ ಕೆರಳಿಸಿರುವ ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶಕ್ಕೆ ದಿನಾಂಕ ಘೋಷಣೆಯಾಗಿದೆ. ಮೇ.8 ರಂದು (ನಾಳೆ) ಬೆಳಗ್ಗೆ 10ಕ್ಕೆ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ.
ಫಲಿತಾಂಶವನ್ನು ವಿದ್ಯಾರ್ಥಿಗಳು ಮಂಡಳಿಯ ವೆಬ್‌ಸೈಟ್
karresults.nic.in
kseab.karnataka.gov.inನಲ್ಲಿ
ವೀಕ್ಷಿಸಬಹುದು. ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆ ನಡೆದಿತ್ತು. ಎಲ್ಲಾ ವಿದ್ಯಾರ್ಥಿಗಳಿಗೂ ExamJosh ಪರವಾಗಿ
ALL THE VERY BEST 😊👍
